== ರಕ್ತ ಪಾಮಾರ್ಗ (ಕೆಂಪು ಉತ್ತರಣಿ) == === ವಿವಿಧ ಹೆಸರುಗಳು === ವಾಶೀರ, ವೃತಫಲ, ಧಾಮಾಗರ್, ಕಪಿಪಿಪ್ಪಲೀ, === ಇತರ ಹೆಸರುಗಳು === ದುಗ್ದನಿಕಾ,ರಕ್ತವಿಟ,ಕಲ್ಪಪತ್ರಕಾ,ಅಧಾಮಾರ್ಗವ,ಪ್ರಥ್ಯಕಂಠೀಣಿ ,ಖರಂಛದ,ಕೂಟ,ಮರ್ಕಟ ಪಿಪ್ಲಲೀ,ದುರರಭಿಗ್ರಹ === ವಿವಿಧ ಭಾಷೆಗಳಲ್ಲಿ === ಸಂಸ್ಕೃತ: ರಕ್ತಪಾಮಾರ್ಗ; ಹಿಂದೀ: ಲಾಲ್ ಚಿರಾಜಿರಾ; ಕನ್ನಡ: ಕೆಂಪು ಉತ್ತರಣಿ; ಬಂಗಾಳಿ: ರಂಗಲಿಪಾಂಗ; ಮರಾಠಿ: ಲಾಲ್ ಅಧಾಡಾ; ಲ್ಯಾಟಿನ್: ; === ರಾಜನಿಘಂಟು === ಎರಡೂ ವಿಧದ ಉತ್ತಣಿ: ಕಡುವಾಗಿದ್ದು, ರಕ್ತಶೊಧಕ,ಗುಣಗಳನ್ನು ಹೊಂದಿವೆ: === ಟಿಪ್ಪಣಿ === ಉತ್ತರಣಿ ಬೀಜದ ಗಾತ್ರವು ಬಲು ಕಿರಿದು ಕೆಂಪು ಉತ್ತರಣಿಯ ಹೂವು ಹಳದಿ ಬಣ್ಣ ಹೊಂದಿದೆ: == ಗುಣ ಧರ್ಮ == ಸ್ವಲ್ಪ ಕಹಿ, ತೀತಲ,ಮಲಸ್ತಂಭಕ,ವಮನಜನಕ,ವಿಷ,ರೂಕ್ಷ ಹಾಗೂ ವೃಣ,ವಾತ ಹಾಗೂ ಕಫ-ಇವುಗಳುನೂ ದೂರಮಾದುವುದು. === === ಪುಸ್ತಕದ ಬಗ್ಗೆ ಮಾಹಿತಿ ಗ್ರಂಥಾಲಯದ ಹೆಸರು .